ಸುದ್ದಿ ಸಂಕ್ಷಿಪ್ತ

ಕಬಡ್ಡಿ : ಜೆ.ಸಿ ಇಂಜಿನಿಯರಿಂಗ್ ಕಾಲೇಜು ರನ್ನರ್ ಆಫ್

ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ವಿಟಿಯು ಮೈಸೂರು ಪ್ರಾಂತೀಯ ಅಂತರ ಕಾಲೇಜುಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ತಂಡವೂ ರನ್ನರ್ ಆಫ್ ಸ್ಥಾನವನ್ನು ಪಡೆದಿದೆ.

ತಂಡದ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕರ ವರ್ಗವೂ ಶುಭ ಹಾರೈಸಿದ್ದಾರೆ.

Leave a Reply

comments

Related Articles

error: