ಸುದ್ದಿ ಸಂಕ್ಷಿಪ್ತ

ಚಿಣ್ಣರ ಮೇಳ : ‘ಮಕ್ಕಳ ಹಕ್ಕು’ ಮಾಹಿತಿ –ಏ.30ಕ್ಕೆ

ರಂಗಾಯಣದ ಚಿಣ್ಣರಮೇಳ ‘ಮಕ್ಕಳ ರಂಗ ತರಬೇತಿ’ ಶಿಬಿರದಲ್ಲಿ ಏ.30ರಂದು ಬೆಳಿಗ್ಗೆ 10 ರಿಂದ 11 ಗಂಟೆ ಪೊಲೀಸ್ ಇಲಾಖೆ ವತಿಯಿಂದ ಮಕ್ಕಳ ಹಕ್ಕಿನ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ವನರಂಗದಲ್ಲಿ ಆಯೋಜಿಸಲಾಗಿದೆ.

Leave a Reply

comments

Related Articles

error: