ಸುದ್ದಿ ಸಂಕ್ಷಿಪ್ತ

ನೂತನ ಶಾಲಾ ಕಟ್ಟಡ ಉದ್ಘಾಟನೆ ಮೇ.1ಕ್ಕೆ

ಬೋಗಾದಿಯಲ್ಲಿ ರಾಯಲ್ ಕನ್ಕರ್ಡ್ ಇಂಟರ್ ನ್ಯಾಷನಲ್ ಶಾಲೆಯ ನೂತನ ಕಟ್ಟಡವನ್ನು ಮೇ.1ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನೆಗೊಳ್ಳುವುದು, ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿಗಳು ಹಾಗೂ ಮೈಸೂರು ಶಾಖೆಯ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿ.ಟಿ.ದೇವೇಗೌಡ, ಶಾಸಕ ವಾಸು, ಹಾಗೂ ಅಧ್ಯಕ್ಷತೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎಲ್.ಆರ್.ಶಿವರಾಮೇಗೌಡ ವಹಿಸುವರು.

Leave a Reply

comments

Related Articles

error: