ಮೈಸೂರು

ಕವಿತಾ ಬಿ.ಟಿ.ಇವರಿಗೆ ಪಿಹೆಚ್ ಡಿ

ಮೈಸೂರು, ಸೆ.6:- ಡಾ. ಎನ್.ಕೆ.ಲೋಲಾಕ್ಷಿ ಅವರ  ಮಾರ್ಗದರ್ಶನದಲ್ಲಿ  ಕವಿತಾ ಬಿ.ಟಿ  ಅವರು “ ಕನ್ನಡ ಚಲನಚಿತ್ರಗಳಲ್ಲಿ ಪೊಲೀಸ್ ವ್ಯವಸ್ಥೆ ಪ್ರತಿನಿಧೀಕರಣ: ಸಾಂಸ್ಕೃತಿಕ ಅಧ್ಯಯನ” ವಿಷಯದಲ್ಲಿ ಸಂಶೋಧನೆ ನಡೆಸಿ ಕನ್ನಡ ಭಾಷೆಯಲ್ಲಿ ಸಾದರಪಡಿಸಿದ  ಮಹಾಪ್ರಬಂಧವನ್ನು ಮೈಸೂರು ವಿವಿಯು ಪಿಎಚ್.ಡಿ ಪದವಿಗಾಗಿ ಅಂಗೀಕರಿಸಿದೆ.   ಮುಂದಿನ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿಯನ್ನು ಪಡೆಯಬಹುದಾಗಿದೆ ಎಂದು ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: