ಸುದ್ದಿ ಸಂಕ್ಷಿಪ್ತ

ವಿಶೇಷ ಉಪನ್ಯಾಸ ಕಾರ್ಯಕ್ರಮ

ಮೈಸೂರು ವಿವಿ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮತ್ತು ಬಳಗ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಮೇ.7 ರಂದು ಬೆ.11 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದಲ್ಲಿ ರವೀಂದ್ರನಾಥ ಠಾಕೂರ್ ಅವರ ಹುಟ್ಟುಹಬ್ಬದ ನೆನಪಿನಲ್ಲಿ… ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ‍್ಳಲಾಗಿದೆ.

ಖ್ಯಾತ ಅನುವಾದಕ ರಾಮನಾಥ ಭಟ್ ‘ರವೀಂದ್ರರ ಕಣ‍್ಣಲ್ಲಿ ರಾಷ್ಟ್ರೀಯತೆ’ ಮತ್ತು ಲೇಖಕ ಡಾ.ಕೆ.ಸಿ.ಶಿವಾರೆಡ್ಡಿ ‘ಠಾಕೂರ್ ಸಾಹಿತ್ಯ: ಬೇಂದ್ರೆ ಮತ್ತು ಕುವೆಂಪು ಅನುಸಂಧಾನ’ ಎಂಬ ವಿಷಯಗಳ ಕುರಿತು ಮಾತನಾಡಲಿದ್ದಾರೆ.

 

 

 

Leave a Reply

comments

Related Articles

error: