ಸುದ್ದಿ ಸಂಕ್ಷಿಪ್ತ

ಮೇ 2 ರಿಂದ ಬೇಸಿಗೆ ಈಜು ತರಬೇತಿ

ಗ್ಲೋಬಲ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಜೆ.ಪಿ.ನಗರದಲ್ಲಿ ಮೇ 2 ರಿಂದ 4 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಸಿನವರಿಗೆ ಬೇಸಿಗೆ ಈಜು ತರಬೇತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9916103012 , 9916530016 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: