ಮೈಸೂರು

ಸಾರ್ವಜನಿಕ ರಿಗೆ ಅನುಕೂಲವಾಗಲು ವೆಬ್ಸೈಟ್ ತೆರೆದ ಶಾಸಕರು

ಮೈಸೂರು, ಸೆ.15:- ಮೈಸೂರು ನಗರದ ಚಾಮರಾಜ ವಿಧಾನ ಸಭಾ ಕ್ಷೇತ್ರದ  ಶಾಸಕರಾದ  ಎಲ್.ನಾಗೇಂದ್ರ ಅವರು,  ಚಾಮರಾಜ ಕ್ಷೇತ್ರದ ಎಲ್ಲಾ ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ತಿಳಿಯಲು, ಸಾರ್ವಜನಿಕರ ಓಡಾಟವನ್ನು ತಪ್ಪಿಸಲು ಅನುಕೂಲವಾಗುವಂತೆ ವೆಬ್ಸೈಟ್ ನ್ನು ತೆರೆದಿದ್ದಾರೆ.

www.nagendral.com. ಎಂಬ ವಿಳಾಸದ ವೆಬ್ ಸೈಟನ್ನು ಶಾಸಕರ ಅಧಿಕೃತ ಕಚೇರಿಯಾದ ಜಲದರ್ಶಿನಿಯಲ್ಲಿ ಚಾಲನೆ ನೀಡಿದರು.

 

Leave a Reply

comments

Related Articles

error: