ಮೈಸೂರು

ಹೋಟೆಲ್ ಉದ್ಯಮಕ್ಕೆ ಚಾಲನೆ

ಮೈಸೂರು, ಸೆ.15:- ಮೈಸೂರು ನಗರದ ಚಾಮರಾಜ ಜೋಡಿ ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಹಳ್ಳಿ ದೊನ್ನೆ ಬಿರಿಯಾನಿ ಮನೆ ಹೋಟೆಲ್ ಉದ್ಯಮಕ್ಕೆ ಮಾಜಿ ಶಾಸಕರಾದ  ಎಂ ಕೆ ಸೋಮಶೇಖರ್ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಎಂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಹರೀಶ್ ಗೌಡ,ಹೋಟೇಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡ,ಪಾಲಿಕೆ ಸದಸ್ಯರಾದ ಶೋಭಾ ಸುನೀಲ್,ಮಾಜಿ ಸದಸ್ಯ ಎಂ ಸುನೀಲ್ ಹಾಗೂ ಹೊಟೇಲ್ ನ ಎನ್ ಬಿ ರತ್ನಾಕರ್,ಮಲ್ಲೇಶ್,ಮಹೇಶ್ ಉಪಸ್ಥಿತರಿದ್ದರು.

Leave a Reply

comments

Related Articles

error: