ಮೈಸೂರು

ದೇವಸ್ಥಾನ ತೆರವು ವಿರೋಧಿಸಿ ಪ್ರತಿಭಟನೆ

ಮೈಸೂರು, ಸೆ.15:- ಧಾರ್ಮಿಕ ಕೇಂದ್ರಗಳಾದ ದೇವಸ್ಥಾನ, ಮಂದಿರ,ಮಸೀದಿ,ಚರ್ಚುಗಳು,ದರ್ಗಗಳ ಧ್ವಂಸಕ್ಕೆ ಆದೇಶ ನೀಡಿ ಮತ್ತೊಂದೆಡೆ ತಡೆಯುವ ಆದೇಶ ನೀಡಿ   ನಾಟಕವಾಡುತ್ತಿರುವ ಬಿಜೆಪಿ ಸರ್ಕಾರದ ಧರ್ಮ,ದೇವರ,ಜಾತಿಯ ಹೆಸರಿನ ನಾಟಕವನ್ನು ವಿರೋಧಿಸಿ ಮಾಜಿ ಶಾಸಕರಾದ  ಎಂ ಕೆ ಸೋಮಶೇಖರ್ ನೇತೃತ್ವದಲ್ಲಿ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ ಸೋಮಶೇಖರ್,ಶ್ರೀಧರ್ ಕೆಪಿಸಿಸಿ ವಕ್ತಾರರಾದ ಹೆಚ್ ಎ ವೆಂಕಟೇಶ್,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷರಾದ ಬಸಪ್ಪ,ಪಾಲಿಕೆ ಸದಸ್ಯರಾದ ಶೋಭಾ ಸುನೀಲ್,ಜೆ ಗೋಪಿ,ಮಾಜಿ ಪಾಲಿಕೆ ಸದಸ್ಯ ಎಂ ಸುನೀಲ್,ಶ್ರೀನಾಥ್ ಬಾಬು,ವಿಜಯ್ ಕುಮಾರ್,ಮಾರ್ಬಳ್ಳಿ ಕುಮಾರ್,ನಾಗರತ್ನ ಮಂಜುನಾಥ್,ಡೈರಿ ವೆಂಕಟೇಶ್ ,ಅಪ್ಪುಗೌಡ,ಶಾದಿಖ್ ಉಲ್ಲಾ ರೆಹಮಾನ್,ಫಾರುಖ್,ನಾಸೀರ್,ಹರೀಶ್,ನವೀನ್ ಕೆಂಪಿ,ರೇಣು,ಕುಮಾರ್ ಕುಮ್ಮಿ,ಶಂಕರ್,ಶಾಂತರಾಮಕೃಷ್ಣ,ಮೊಗಣ್ಣಾಚಾರ್,ಆನಂದ್ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

Leave a Reply

comments

Related Articles

error: