ಮೈಸೂರು

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆ : ನೋಟ್ ಬುಕ್ ವಿತರಣೆ

ಮೈಸೂರು,ಸೆ.17:- ಪ್ರಧಾನಿ  ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ಇಂದು  ಮೈಸೂರು ನಗರ (ಜಿಲ್ಲಾ)ಯುವ ಮೋರ್ಚಾ ವತಿಯಿಂದ ತಿಲಕ್ ನಗರದ ಅಂಧ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ  ಮೈಸೂರು ನಗರ ಜಿಲ್ಲಾ ಅಧ್ಯಕ್ಷರಾದ ಕಿರಣ್ ಗೌಡ, ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾದ ಧೀರಜ್ ಪ್ರಸಾದ್ , ಮೈಸೂರು ನಗರ ಉಪಾಧ್ಯಕ್ಷರಾದ ಟಿ.ರಮೇಶ್ , ಮೈಸೂರು ನಗರ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಕಾರ್ತಿಕ್ ಮರಿಯಪ್ಪ , ಮೈಸೂರು ನಗರ ಯುವ ಮೋರ್ಚಾ  ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ,ಭರತ್ , ನಗರ ಉಪಾಧ್ಯಕ್ಷರಾದ ಪ್ರಮೋದ್, ನಿತಿನ್ , ನಗರ ಕಾರ್ಯದರ್ಶಿಗಳಾದ ಹರ್ಶಿತ್ ,ಮಧು, ಸಂದೀಪ್ , ಮಂಡಲ ಅಧ್ಯಕ್ಷರಾದ ಲೋಹಿತ್, ಮಧು, ನಗರ ಕಾರ್ಯಕಾರಣಿ ಸದಸ್ಯರುಗಳಾದ ಕಿರಣ್, ಕೀರ್ತಿ, ಧನರಾಜ್ ,ನವೀನ್ ಶೆಟ್ಟಿ , ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: