ಕರ್ನಾಟಕಪ್ರಮುಖ ಸುದ್ದಿ

ಬಸವಣ್ಣನವರ ಚಿತ್ರ ಕಲಾವಿದ ವಿ.ಟಿ.ಕಾಳೆಗೆ ಗೌರವ ಸರ್ಕಾರದಿಂದ ಗೌರವ

ವಿ.ಟಿ. ಕಾಳೆ.

ಬೆಂಗಳೂರು : ರಾಜ್ಯದ ಸರ್ಕಾರಿ ಕಛೇರಿಗಳಲ್ಲಿ ಅಳವಡಿಸಲು ಅಧಿಕೃತವಾಗಿ ಅಂಗೀಕರಿಸಿರುವ ಬಸವಣ್ಣನವರ ವರ್ಣಚಿತ್ರ ರಚಿಸಿದ ನಾಡಿನ ಹಿರಿಯ ಕಲಾವಿದ ನಾಡೋಜ ಪ್ರಶಸ್ತಿ ಪುರಸ್ಕತ ಬಳ್ಳಾರಿ ಜಿಲ್ಲೆಯ ವಿ.ಟಿ. ಕಾಳೆ ಅವರಿಗೆ ಸರ್ಕಾರದ ವತಿಯಿಂದ ರಚಿಸಿರುತ್ತಾರೆ.

ವಚನ ಚಳವಳಿಯ ನೇತಾರ ಜಗಜ್ಯೋತಿ ಬಸವೇಶ್ವರರನ್ನು ನಾಡಿನ ಜನಸಮುದಾಯಕ್ಕೆ ಒಪ್ಪುವಂತೆ ಸರಳ ಶ್ವೇತವಸ್ತ್ರದಾರಿಯನ್ನಾಗಿಸಿ, ವಚನ ರಚನೆಯಲ್ಲಿ ನಿರತರಾಗಿರುವ ಭಂಗಿಯಲ್ಲಿ ಅಪೂರ್ವವಾಗಿ ರಚಿಸಿರುವ ಹಿರಿಯ ಕಲಾವಿದರಿಗೆ ಸರ್ಕಾರ ಕೃತಜ್ಞತೆಯನ್ನು ಸಲ್ಲಿಸಿದೆ. ಬಳ್ಳಾರಿ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ ಅವರು ಇಂದು ವಿ.ಟಿ. ಕಾಳೆ ಅವರನ್ನು ಭೇಟಿಯಾಗಿ ಗೌರವಿಸಿದರು.

(ಎನ್.ಬಿ.ಎನ್)

Leave a Reply

comments

Related Articles

error: