ಮೈಸೂರು

ಜಿಯೋ ಲೈನ್ ಅಕ್ರಮವಾಗಿ ಎಳೆದಿರುವ ಶಂಕೆ : ಪರಿಶೀಲನೆ

ಮೈಸೂರು ನಗರದಲ್ಲಿ ಜಿಯೋ ಲೈನ್ ಅಕ್ರಮವಾಗಿ ಎಳೆದಿರುವ ಶಂಕೆ ವ್ಯಕ್ತವಾಗಿದ್ದು, ಮೈಸೂರು ‌ಪಾಲಿಕೆ ವತಿಯಿಂದ ಪರಿಶೀಲನೆ ನಡೆಸಲಾಯಿತು.

ಮೈಸೂರು ನಗರದಾದ್ಯಂತ ಪರಿಶೀಲನೆ ಪಾಲಿಕೆಯ ಇಂಜಿನಿಯರುಗಳು ಪರಿಶೀಲನೆ ನಡೆಸಿದ್ದಾರೆ .ಪಾಲಿಕೆಗೆ ಹಣ ಪಾವತಿಸದೆ ಲೈನ್ ಎಳೆದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಇಂಜಿನಿಯರ್ ರವಿಕುಮಾರ್ ನೇತೃತ್ವದಲ್ಲಿ ತಪಾಸಣೆ ನಡೆಯುತ್ತಿದ್ದು,  ನಗರ ಹಾಗೂ ಪಟ್ಟಣ ಯೋಜನೆಯ ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ್ ಪ್ರೀತಂ ನೇತೃತ್ವದಲ್ಲಿ ತಪಾಸಣೆ ನಡೆಯುತ್ತಿದೆ ಎನ್ನಲಾಗಿದೆ. ಇನ್ನು ಇದರಲ್ಲಿ ಮತ್ತೆ ಯಾರಾದರೂ ಪಾಲುದಾರರೂ ಇದ್ದಾರೇನೋ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗಿವೆ.

 

Leave a Reply

comments

Related Articles

error: