ಕರ್ನಾಟಕಪ್ರಮುಖ ಸುದ್ದಿಮೈಸೂರು

ಸಾರ್ವಜನಿಕ ಗಣಪತಿಯ ದರ್ಶನ ಪಡೆದ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ

ಮೈಸೂರು/ಚಾಮರಾಜನಗರ, ಸೆ.23:- ವಿಧಾನ ಪರಿಷತ್ತಿನ ಮಾಜಿ ಸದಸ್ಯ ಗೋ.ಮಧುಸೂದನ ಅವರು ಚಾಮರಾಜನಗರದ ಪ್ರಸಿದ್ಧ ಸಾರ್ವಜನಿಕ ಗಣಪತಿಯ ದರ್ಶನವನ್ನು ಪಡೆದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ನಾಯಕರು ಹಾಗೂ ಖ್ಯಾತ ವಕೀಲರಾದ ಬಾಲಸುಬ್ರಹ್ಮಣ್ಯಂ ಮತ್ತಿತರರು ಸ್ಥಳದಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಹಲವು ವಿಷಯಗಳ ಕುರಿತು ಚರ್ಚಿಸಿದರು.

Leave a Reply

comments

Related Articles

error: