ಮೈಸೂರು

ವಿಶ್ವ ಹೃದಯ ದಿನದ ಹಿನ್ನೆಲೆ: ಮಧುಮೇಹ ಅಭಿಯಾನ

ಮೈಸೂರು,ಅ.1-ವಿಶ್ವ ಹೃದಯ ದಿನದ ಅಂಗವಾಗಿ ರೋಟರಿ ಕ್ಲಬ್ ಮೈಸೂರು ಪಶ್ಚಿಮ, ಇನ್ನರ್ ವ್ಹೀಲ್ ಕ್ಲಬ್, ಡಯಾ ಕೇರ್ ಸಹಯೋಗದೊಂದಿಗೆ ಇತ್ತೀಚೆಗೆ ಮಧುಮೇಹ ಅಭಿಯಾನವನ್ನು ಆಯೋಜಿಸಲಾಗಿತ್ತು.

ಎರಡು ರೋಟರಿ ಶಾಲೆಗಳ ಶಿಕ್ಷಕರು, ರೋಟರಿ ಮೈಸೂರು ಪಶ್ಚಿಮದ ಸದಸ್ಯರು ಮತ್ತು ಮೈಸೂರು ಪಶ್ಚಿಮ ಇನ್ನರ್ ವೀಲ್ ಕ್ಲಬ್ ಸದಸ್ಯರು ಇದರಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ರೋ.ಸಿ.ಎಸ್.ರವಿಶಂಕರ್ ಕಾರ್ಯಕ್ರಮದ ಮಹತ್ವದ ಕುರಿತು ಮಾತನಾಡಿದರು.

ಡಾ.ಎಸ್.ಆರ್.ರೇಣುಕಾ ಪ್ರಸಾದ್, ರೋ. ಡಾ.ಬಿ.ಚಂದ್ರ, ಡಾ.ಎಸ್.ಎ.ಮೋಹನ್ ಕೃಷ್ಣ, ಜಿ.ಕೆ.ಸುಧೀಂದ್ರ, ಕಾರ್ತಿಕ್ ಕಶ್ಯಪ್, ಕಲ್ಯಾಣ ರೆಡ್ಡಿ, ಗಣೇಶ್ ಚೌಧರಿ, ಭವಾನಿ ಚಂದ್ರ, ಶ್ವೇತ ಕೃಷ್ಣ, ಡಾ.ಸೋನಿಯಾ ಮಂಡಪ್ಪ ಇದ್ದರು. (ಎಂ.ಎನ್)

Leave a Reply

comments

Related Articles

error: