ಮೈಸೂರು

ವ್ಯಕ್ತಿ ನಾಪತ್ತೆ

ಮೈಸೂರು, ಅ. 1:- ಮೈಸೂರಿನ ರಮಾಬಾಯಿನಗರದದಲ್ಲಿ ವಾಸವಾಗಿರುವ ವೆಂಕಟೇಶ್ ಎಂಬುವವರು ಅವರು ಸೆಪ್ಟೆಂಬರ್ 29 ರಂದು ಬೆಳಿಗ್ಗೆ 5.30ಕ್ಕೆ ವ್ಯಾಪಾರಕ್ಕೆಂದು ಹೋದವರು ಇದುವರೆಗೂ ಹಿಂದಿರುಗಿರುವುದಿಲ್ಲ ಎಂದು ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.
ಕಾಣೆಯಾದ ವ್ಯಕ್ತಿಯಚಹರೆ

ವಯಸ್ಸು 36, ಸುಮಾರು 5 ಅಡಿ, ಸಾಧಾರಣ ಮೈಕಟ್ಟು, ಕಪ್ಪು ಬಣ್ಣ, ಗೋಧಿ ಬಣ್ಣದ ಪ್ಯಾಂಟ್ ಮತ್ತು ಶರ್ಟ್ ಧರಿಸಿರುತ್ತಾರೆ ಕನ್ನಡ ಭಾಷೆ ಮಾತನಾಡುತ್ತಾರೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಎಸ್.ಪಿ ಸಾಹೇಬರು: 0821-2520040, ಜಿಲ್ಲಾ ಕಂಟ್ರೋಲ್ ರೂಂ: 0821-2444800, ಮೈಸೂರು ಸೌತ್ ಪೊಲೀಸ್ ಠಾಣೆ:0821-2444955 ಸಂಪರ್ಕಿಸುವಂತೆ ದಕ್ಷಿಣ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

comments

Related Articles

error: