ಕರ್ನಾಟಕಪ್ರಮುಖ ಸುದ್ದಿಮೈಸೂರು

ಕೊರೊನಾದಿಂದ ಮೃತ ಪಟ್ಟ ಮಾಜಿ ಶಾಸಕ ಸಿ.ಗುರುಸ್ವಾಮಿಯವರ ಮನೆಗೆ ಗೋ.ಮಧುಸೂದನ ಭೇಟಿ

ಮೈಸೂರು/ಚಾಮರಾಜನಗರ, ಅ.7: –  ಮಾರಣಾಂತಿಕ ಕೊರೊನಾ ಖಾಯಿಲೆಯಿಂದ  ನಿಧನರಾದ ಚಾಮರಾಜನಗರದ ಮಾಜಿ ಶಾಸಕ ಸಿ. ಗುರುಸ್ವಾಮಿ ಅವರ ಮನೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ ಅವರು ಭೇಟಿ ನೀಡಿದರು.

ಈ ವೇಳೆ ಸ್ಥಳದಲ್ಲಿದ್ದ ಸಿ.ಗುರುಸ್ವಾಮಿಯವರ  ಮಗಳು,ಅಳಿಯ ಮತ್ತು ಹಿತೈಷಿಗಳಿಗೆ ಸಾಂತ್ವನ ಹೇಳಿ  ಧೈರ್ಯ  ತುಂಬಿದರು.

Leave a Reply

comments

Related Articles

error: