ಮೈಸೂರು

ರೇಸ್ ಕ್ಲಬ್ ರಾಗಿ ಗಣೇಶ್ ಆಯ್ಕೆ

ಮೈಸೂರು,ಅ.8:- ಎಲ್ ವಿವೇಕಾನಂದ ಅವರ ರಾಜೀನಾಮೆಯಿಂದ ಮೈಸೂರು ರೇಸ್ ಕ್ಲಬ್ ನ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಇದೀಗ ನೂತನ ಅಧ್ಯಕ್ಷ ಹಾಗೂ ಸೀನಿಯರ್ ಸ್ಟಿವರ್ಡ್ ಆಗಿ ವೈ.ಬಿ.ಗಣೇಶ್ ಅವರನ್ನು ಆಯ್ಕೆ ಮಾಡಲಾಗಿದೆ.

ರೇಸ್ ಕ್ಲಬ್ ನಲ್ಲಿ ನಿನ್ನೆ ನಡೆದ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಈ ಆಯ್ಕೆ ನಡೆದಿದೆ. ಮುಂದಿನ ವಾರ್ಷಿಕ ಮಹಾಸಭಾದವರೆಗೆ ಅವರು ಈ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

Leave a Reply

comments

Related Articles

error: