ಮೈಸೂರು

ಉಚಿತ ಬ್ಯಾಂಕಿಂಗ್ ತರಬೇತಿ

ಮೈಸೂರು ಸ್ಕೂಲ್ ಆಫ್ ಬ್ಯಾಂಕಿಂಗ್ ವತಿಯಿಂದು  ಮೂರು ದಿನಗಳ ಕಾಲ  ಉಚಿತ ಬ್ಯಾಂಕಿಂಗ್ ತರಬೇತಿಯನ್ನು ಆಯೋಜಿಸಲಾಗಿದೆ. ಆಸಕ್ತರು ಆಗಸ್ಟ್ 31ರೊಳಗೆ ಬೆಳಿಗ್ಗೆ 10 ರಿಂದ ಸಂಜೆ 8ರೊಳಗೆ ಕಚೇರಿ ವಿಳಾಸ #1028/ಎ. ಸಿಎಚ್ – 22/6. ಜಯಲಕ್ಷ್ಮಿ ವಿಲಾಸ ರೋಡ್, ಚಾಮರಾಜ ಪುರಂ, ರಾಮಸ್ವಾಮಿ ಸರ್ಕಲ್ ಹತ್ತಿರ ಬೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ: 8123183649, 8123183650 ಮೊ.ಸಂಖ್ಯೆಗೆ ಸಂಪರ್ಕಿಸಬಹುದು.

Leave a Reply

comments

Related Articles

error: