ಮೈಸೂರು

ದೀಪಾಲಂಕಾರ ಅ.24ರವರೆಗೆ ವಿಸ್ತರಣೆ : ಸಚಿವ ಎಸ್.ಟಿ.ಎಸ್.ಗೆ ಧನ್ಯವಾದ ತಿಳಿಸಿದ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ

ಮೈಸೂರು,ಅ.16:-  ದಸರಾ ವಿದ್ಯುತ್‌ ದೀಪಾಲಂಕಾರವನ್ನು ಅಕ್ಟೊಬರ್‌ 24ರವರೆಗೂ ವಿಸ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ   ಎಸ್.ಟಿ.ಸೋಮಶೇಖರ್‌ ಅವರಿಗೆ ಇಂದು ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರು ಹೂ ಗುಚ್ಛವನ್ನು ನೀಡುವ ಮೂಲಕ ಧನ್ಯವಾದಗಳನ್ನು ತಿಳಿಸಿದರು.

ಸಂಸದರಾದ   ಪ್ರತಾಪ್‌ ಸಿಂಹ, ಶಾಸಕರಾದ   ಎಲ್.ನಾಗೇಂದ್ರ, ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್‌, ಉಪಾಧ್ಯಕ್ಷ,   ಸಿ.ನಾರಾಯಣಗೌಡ, ನಿರ್ದೇಶಕ  ಸಿ.ಎ.ಜಯಕುಮಾರ್,‌  ರವಿಶಾಸ್ತ್ರಿ ಇದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: