ಕರ್ನಾಟಕಪ್ರಮುಖ ಸುದ್ದಿ

ಮಾಜಿ ಸಿಎಂ ಸಿದ್ದರಾಮಯ್ಯ ಫುಲ್ ವರ್ಕೌಟ್ : ವಿಡಿಯೋ ವೈರಲ್

ರಾಜ್ಯ(ಬೆಂಗಳೂರು)ಅ.18:- ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೊಡಗಿಸಿಕೊಂಡಿದ್ದಾರೆ. ನಿನ್ನೆ ಹಾನಗಲ್ ನಲ್ಲಿ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದರು.

ಹುಬ್ಬಳ್ಳಿಯ ಏರ್‌ಪೋರ್ಟ್ ಬಳಿ ಇರುವ ಖಾಸಗಿ
ಹೋಟೆಲ್‌ನಲ್ಲಿ ತಂಗಿದ್ದ ಅವರು ಬೆಳಿಗ್ಗೆಯೇ ಫುಲ್ ವರ್ಕೌಟ್ ಮಾಡಿದ್ದಾರೆ. ವಾಕಿಂಗ್ ಮಾಡಿದ ಅವರು ಬಳಿಕ ಜಿಮ್‌ ಗೆ ತೆರಳಿ ವರ್ಕೌಟ್ ಮಾಡಿದ್ದಾರೆ.

ಜಿಮ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನವರು ಸೈಕ್ಲಿಂಗ್
ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ
ವೈರಲ್ ಆಗಿದೆ.

Leave a Reply

comments

Related Articles

error: