ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 349 ಕೊರೋನಾ ಸೋಂಕು ಪ್ರಕರಣ ಪತ್ತೆ

ರಾಜ್ಯ(ಬೆಂಗಳೂರು)ಅ.20:-  ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 349 ಕೊರೋನಾ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 14 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿಯಲ್ಲಿ  ತಿಳಿಸಿದೆ.

ವರದಿಗಳ ಪ್ರಕಾರ 399 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿಂದು ಸಕ್ರಿಯ ಪ್ರಕರಣಗಳ ಸಂಖ್ಯೆ 9100 ಇದೆ.

ಬಾಗಲಕೋಟೆ-0, ಬಳ್ಳಾರಿ-1, ಬೆಳಗಾವಿ-5, ಬೆಂಗಳೂರು ಗ್ರಾಮಾಂತರ-2, ಬೆಂಗಳೂರು ನಗರ-161, ಬೀದರ್-1, ಚಾಮರಾಜನಗರ-1, ಚಿಕ್ಕಬಳ್ಳಾಪುರ-0, ಚಿಕ್ಕಮಗಳೂರು-8, ಚಿತ್ರದುರ್ಗ-4, ದಕ್ಷಿಣ ಕನ್ನಡ-24, ದಾವಣಗೆರೆ-1, ಧಾರವಾಡ-2, ಗದಗ-1, ಹಾಸನ-23, ಹಾವೇರಿ-0, ಕಲಬುರಗಿ-0, ಕೊಡಗು-4, ಕೋಲಾರ-5, ಕೊಪ್ಪಳ-2, ಮಂಡ್ಯ-4, ಮೈಸೂರು-37, ರಾಯಚೂರು-1, ರಾಮನಗರ-4, ಶಿವಮೊಗ್ಗ-12, ತುಮಕೂರು-14, ಉಡುಪಿ-12, ಉತ್ತರ ಕನ್ನಡ-19, ವಿಜಯಪುರ-1, ಯಾದಗಿರಿ-1 ಪ್ರಕರಣ ಇದೆ.

Leave a Reply

comments

Related Articles

error: