ಮೈಸೂರು

ಡಾ.ಸದಾನಂದ ಜನ್ಮದಿನ : ಶುಭ ಕೋರಿದ ಪ್ರಜ್ಞಾವಂತ ನಾಗರಿಕ ವೇದಿಕೆ

ಮೈಸೂರು, ಅ.19:-  ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಸದಾನಂದ ಅವರ ಹುಟ್ಟುಹಬ್ಬದ ಪ್ರಯುಕ್ತ ನಿವೇದಿತಾ ನಗರದ ಅವರ ನಿವಾಸಕ್ಕೆ ತೆರಳಿ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಜನ್ಮದಿನಕ್ಕೆ ಶುಭ ಕೋರಲಾಯಿತು.

ಅವರ ಧರ್ಮಪತ್ನಿ ಡಾ.ಶ್ವೇತಾ ಸದಾನಂದ
ಮಹೇಂದ್ರ ಎಂ ಶೈವ , ಹಿರಿಯರಾದ ಕನ್ಯಾ ಶಿವಮೂರ್ತಿ, ಮಾಜಿ ನಗರಪಾಲಿಕೆ ಕೆವಿ ಮಲ್ಲೇಶ್, ಮಾರ್ಬಳ್ಳಿ ಮೂರ್ತಿ, ಸುರೇಶ್ ವಿರುಪಾಕ್ಷ ,ಭಾನುಪ್ರಸಾದ್, ವಿಕ್ರಮ್ ಅಯ್ಯಂಗಾರ್,ನವೀನ್ ಕೆಂಪಿ ,ಕಡಕೊಳ ಜಗದೀಶ್ ,ಚೇತನ್ ಕಾಂತರಾಜು , ಪ್ರಶಾಂತ್ ಹಾಗೂ ಇನ್ನಿತರರು ಶುಭಕೋರಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: