ಸುದ್ದಿ ಸಂಕ್ಷಿಪ್ತ

ಶರಣ ಸಂಗಮ-225

ಬಸವ ಸಮಿತಿಯು ಅ.02 ರ ಬೆ. 11 ಗಂಟೆಗೆ ಬಸವ ಭವನ ದಲ್ಲಿ  ಶರಣ ಸಂಗಮ-225 ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕರಾದ ಪ್ರೊ.ವಿಜಯಕುಮಾರಿ ಕರಿಕಲ್ “ಗಾಂಧೀಜಿ ಮತ್ತು ಶರಣರು – ಸಾಮರಸ್ಯದ ನೆಲೆಗಳು” ವಿಷಯ ಕುರಿತು ಉಪನ್ಯಾಸ ಮಾಡಲಿದ್ದಾರೆ. ಬಸವ ಸಮಿತಿಯ ಅಧ್ಯಕ್ಷ ಹೆಚ್.ವಿ. ಬಸವರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಎ.ಆರ್.ಸರ್ವಮಂಗಳ ಮತ್ತು ಪ್ರೇಮ ಸ್ವರೂಪ ಹಾಜರಿರುತ್ತಾರೆ.

Leave a Reply

comments

Related Articles

error: