ಮೈಸೂರು

ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಗೆ ಸದಸ್ಯರಾಗಿ ಪ್ರಭಾಕರ್ ನೇಮಕ

ಮೈಸೂರು, ಅ.25:- ಮೈಸೂರು-ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಗೆ ಸರ್ಕಾರ ಹೆಚ್. ಪ್ರಭಾಕರ್ ಅವರನ್ನು ಅಧಿಕಾರೇತರ ಸದಸ್ಯರಾಗಿ ನಾಮನಿರ್ದೇಶನ ಮಾಡಿ ಆದೇಶಿಸಿದೆ.

ಹೆಚ್. ಪ್ರಭಾಕರ್ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಬ್ಯಾಂಕ್‌ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಸಿ. ಜನಾರ್ಧನ್ ಅವರು ಹೆಚ್. ಪ್ರಭಾಕರ್ ಅವರಿಗೆ ಶುಭಕೋರಿದರು.

Leave a Reply

comments

Related Articles

error: