ಮೈಸೂರು

ನಾಳೆ ವಿದ್ಯುತ್ ನಿಲುಗಡೆ

ಮೈಸೂರು, ಅ. 25 :- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ 66/11 ಕೆವಿ ಎಫ್.ಟಿ.ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಆರ್.ಆರ್ ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಅಕ್ಟೋಬರ್ 26 ರಂದು ಹಮ್ಮಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ವೀರನಗೆರೆ, ಎನ್.ಆರ್ ಸಂಚಾರಿ ಪೆÇಲೀಸ್ ಠಾಣೆ, ಫೈವ್ ಲೈಟ್ ವೃತ್ತ, ಕೆ.ಆರ್ ಪಾರ್ಕ್, ಪುಲಕೇಶಿ ರಸ್ತೆ, ಸುನ್ನಿಚೌಕ, ಎರೆಕಟ್ಟೆ, ಕೈಲಾಸಪುರಂ, ಮಿಷನ್ ಆಸ್ಪತ್ರೆ, ತಿಲಕ್‍ನಗರ, ಸಯ್ಯಾಜಿರಾವ್ ರಸ್ತೆ, ಕೆ.ಟಿ ಸ್ಟ್ರೀಟ್, ಸಾಡೇ ರಸ್ತೆ, ಮೀನಾ ಬಜಾರ್, ಮರಾಠ ರಾಮಮಂದಿರ, ಅಶೋಕ ರಸ್ತೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಅಂದು ಬೆಳ್ಳಿಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನ.ರಾ ಮೊಹಲ್ಲಾದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: