ಕರ್ನಾಟಕಪ್ರಮುಖ ಸುದ್ದಿ

ಅಖಿಲ ಭಾರತ ಸಹಕಾರ ಸಪ್ತಾಹದ ಪೂರ್ವಭಾವಿ ಸಭೆ

ರಾಜ್ಯ(ಬೆಂಗಳೂರು)ಅ.28:-  68ನೇ ಅಖಿಲ ಭಾರತ ಸಹಕಾರ ಸಪ್ತಾಹದ ಪೂರ್ವಭಾವಿ ಸಭೆಯು ವಿಧಾನಸೌಧ ದಲ್ಲಿ ಸಹಕಾರ ಸಚಿವರಾದ  ಎಸ್ ಟಿ ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಂದರ್ಭದಲ್ಲಿ ಶಾಸಕರು, ಮಾಜಿ ಸಚಿವರು ಹಾಗೂ ಅಧ್ಯಕರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕರು ಆದ ಜಿ ಟಿ ದೇವೇಗೌಡ ರವರು, ಸಹಕಾರ ಇಲಾಖೆಯ ನಿಬಂಧಕಾರದ ಜಿಯಾವುಲ್ಲ ರವರು, ರಾಜ್ಯದ ವಿವಿಧ ಸಹಕಾರ ಮಹಾಮಂಡಳದ ಅಧ್ಯಕ್ಷರು ಗಳು, ಹಿರಿಯ ಸಹಕಾರಿಗಳು, ಜಿಲ್ಲಾ ಸಹಕಾರ ಯೂನಿಯನ್ ಗಳ ಅಧ್ಯಕ್ಷರು ಗಳು, ಮಹಾಮಂಡಳದ ನಿರ್ದೇಶಕರುಗಳು, ಸಹಕಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: