
ಮೈಸೂರು
ಬೆಟ್ಟದ ರಸ್ತೆಯಲ್ಲಿ ಭೂ ಕುಸಿತ : ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಪ್ರತಿಭಟನೆ
ಮೈಸೂರು, ನ.7:-ಮೈಸೂರಿನ ಅಧಿದೇವತೆ ಚಾಮುಂಡಿ ಬೆಟ್ಟದ ಭೂಕುಸಿತದ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ವತಿಯಿಂದ ನ್ಯಾಯಾಲಯದ ಮುಂದೆ ಪ್ರತಿಭಟನೆ ನಡೆಯಿತು.
ನಗರಪಾಲಿಕೆ ಸದಸ್ಯರಾದ ಲೋಕೇಶ್ ಪಿಯಾ,ಅಧ್ಯಕ್ಷ ದೇವಪ್ಪನಾಯಕ, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ ,ಪ್ರಭಾಕರ್ ಬೆಟ್ಟದ ಶ್ರಿಧರ್,ಬಂಡಹಳ್ಳಿ ಕುಮಾರ್, ಕೈಗಾರಿಕಾ ಮಂಜುನಾಥ್,ಕೋಟೆಯ ಚೆನ್ನನಾಯಕ,ಎಸ್.ರೋಹಿತ್ ,ಭರತ್ ,ವಿನಯ್,ಶೇಖರ್ ನಾಯಕ,ಸಿ.ವೆಂಕಟೇಶ, ಬಸ್ತಿ ಕುಮಾರ್,ತಾವರೇಕಟ್ಟೆ ಪುಟ್ಟರಾಜ ಮತ್ತಿತರರು ಇದ್ದರು. (ಜಿ.ಕೆ,ಎಸ್.ಎಚ್)