ಸುದ್ದಿ ಸಂಕ್ಷಿಪ್ತ

ಸಮಾರೋಪ ಸಮಾರಂಭ

ಮಹಾರಾಜ ಕಾಲೇಜು ಮತ್ತು ರಂಗಹೆಜ್ಜೆ ಸಾಂಸ್ಕೃತಿಕ ತಂಡದ ವತಿಯಿಂದ ಜಾನಪದ ನೃತ್ಯಗಳು ಮತ್ತು ಜಾನಪದ ಗೀತೆ ಶಿಬಿರದ ಸಮಾರೋಪ ಸಮಾರಂಭ ಹಾಗೂ ಜಾನಪದ ನೃತ್ಯಗಳು ಮತ್ತು ಗೀತೆಗಳ ಪ್ರದರ್ಶನ ವನ್ನು ಅ.2 ರ ಸಂಜೆ 6.30 ಕ್ಕೆ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: