ಸುದ್ದಿ ಸಂಕ್ಷಿಪ್ತ

ರಕ್ತದಾನ ಶಿಬಿರ

ಮೈಸೂರು ವಿಶ್ವವಿದ್ಯಾನಿಲಯ ಮಹಾರಾಜ ಕಾಲೇಜು ವಾಣಿಜ್ಯ ವಿಭಾಗ ಮತ್ತು ಮಹಾರಾಜ ಬ್ರಿಗೇಡ್ ಇವರ ಸಂಯುಕ್ತಾಶ್ರಯದಲ್ಲಿ ಅ. 5 ರಂದು ಮಹಾರಾಜ ಕಾಲೇಜಿನ ವಿಶ್ವವಿದ್ಯಾನಿಲಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: