ಮೈಸೂರು

ನ.14ರಂದು ಕುಂತಿಬೆಟ್ಟ-ಕೆರೆತೊಣ್ಣೂರು ಚಾರಣ

ಮೈಸೂರು,ನ.9:- ಯೂತ್ ಹಾಸ್ಟೆಲ್ – ಗಂಗೋತ್ರಿ ಘಟಕ, ಮೈಸೂರು ವತಿಯಿಂದ ನವೆಂಬರ್ 14ರ ಭಾನುವಾರದಂದು ಕುಂತಿ ಬೆಟ್ಟ ಹಾಗೂ ಕೆರೆತೊಣ್ಣೂರಿಗೆ ಒಂದು ದಿನದ ಚಾರಣವನ್ನು  (ಟ್ರೆಕ್ಕಿಂಗ್) ಆಯೋಜಿಸಲಾಗಿದೆ.

ಚಾರಣದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರು ನವೆಂಬರ್ 11ರ‌ ಒಳಗೆ  ಹೆಸರು ನೋಂದಾಯಿಸಿಕೊಳ್ಳಬಹುದು.  ಪ್ರವೇಶ ಶುಲ್ಕ ಒಬ್ಬರಿಗೆ 500 ರೂ.ಇರಲಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9448038506, 9448390978 ಸಂಪರ್ಕಿಸಬಹುದು.

Leave a Reply

comments

Related Articles

error: