ಮೈಸೂರು

ಬ್ಯಾಂಕಿಂಗ್ ಪರೀಕ್ಷೆ ತರಬೇತಿ

ಜ್ಞಾನದೀಪ್ತಿ ಟ್ರಸ್ಟ್ ನಿಂದ  ಐ.ಬಿ.ಪಿ.ಎಸ್. ಬ್ಯಾಂಕ್  ಕ್ಲರ್ಕ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಯನ್ನು ನೀಡಲಾಗುವುದು. ತರಬೇತಿಯ ಅವಧಿಯು ಎರಡು ತಿಂಗಳ ಕಾಲವಿದ್ದು ಈ ಸಮಯದಲ್ಲಿ ಮಾನಸಿಕ ಸಾಮರ್ಥ್ಯ. ತಾರ್ಕಿಕ ಗಣಿತ, ಸಾಮಾನ್ಯ ಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳನ್ನು ಬೋಧಿಸಲಾಗುವುದು. ಆಸಕ್ತರು ಸೆಪ್ಟೆಂಬರ್ 2ರೊಳಗೆ ಸಂಜೆ 4 ರಿಂದ 8 ಗಂಟೆಯೊಳಗೆ ಕಚೇರಿ ನಂ. 10/2, ಎಂ.ಎನ್. ಜೋಯಿಸ್ ರಸ್ತೆ (ಮರಿಮಲ್ಲಪ್ಪ ಕಾಲೇಜು ಮುಂಭಾಗದ ರಸ್ತೆ) ಹೆಸರು ನೊಂದಾಯಿಸಿಕೊಳ್ಳಬಹುದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 98440 99674 / 74060 74639 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: