ಸುದ್ದಿ ಸಂಕ್ಷಿಪ್ತ

ಮಹಾಗಣಪತಿ ದೇವಸ್ಥಾನದ 25ನೇ ಸಂಸ್ಮರಣೋತ್ಸವ ಮೇ.7ಕ್ಕೆ

ಮೈಸೂರು.ಮೇ.5 : ಜೆ.ಪಿ.ನಗರದ ಮಹಾಗಣಪತಿ ದೇವಸ್ಥಾನದ, ಗಣಪತಿ, ನವಗ್ರಹ ಹಾಗೂ ಪ್ರಸನ್ನ ವೀರಾಂಜನೇಯ ಸ್ವಾಮಿಯ 25ನೇ ಪ್ರತಿಷ್ಠಾ ಸ್ಮಾರಕೋತ್ಸವವನ್ನು ಮೇ.7ರಂದು ಬೆಳಿಗ್ಗೆ 8ಕ್ಕೆ ನಡೆಯಲಿದ್ದು, ಈ ಸಂದರ್ಭದಲ್ಲಿ ವಿಶೇಷ ಪೂಜೆ, ಕುಂಬಾಭಿಷೇಕ, ಪಂಚಾಮೃತಾಭಿಷೇಕ, ಕಲಶ ಸ್ಥಾಪನೆ, ನವಗ್ರಹ ಹೋಮ, ಗಣ ಹೋಮ ಸೇರಿದಂತೆ ಪೂಜೆ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿದೆ. ಸ್ಮಾರಕೋತ್ಸವದಂಗವಾಗಿ ಸಂಜೆ 6.30ಕ್ಕೆ ಚಂದ್ರನ್ ಕುಮಾರ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ವೇಣುವಾದನ ಇರುವುದು. (ಕೆ.ಎಂ.ಆರ್)

Leave a Reply

comments

Related Articles

error: