ಸುದ್ದಿ ಸಂಕ್ಷಿಪ್ತ

ಉದ್ಘಾಟನಾ ಸಮಾರಂಭ

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ  ಅ.3 ರ ಬೆ.10.30 ಕ್ಕೆ ಸಾಂಸ್ಕೃತಿಕ, ಕ್ರೀಡೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಚಾಮರಾಜ ಕ್ಷೇತ್ರದ ಶಾಸಕ ವಾಸು ಉದ್ಘಾಟನೆ ಮಾಡಲಿದ್ದಾರೆ.

Leave a Reply

comments

Related Articles

error: