ಸುದ್ದಿ ಸಂಕ್ಷಿಪ್ತ

ಮೇ.14ರಂದು ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ

ಮೈಸೂರು ಮೇ.5 : ಭಾರತೀಯ ಜನಕಲಾ ಸಮಿತಿಯಿಂದ ಕಾರ್ಮಿಕ ದಿನಾಚರಣೆಯಂಗವಾಗಿ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಗಳಿಗಾಗಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಸರಸ್ವತಿಪುರಂನ ಕೆ.ವಿ.ಭವನದಲ್ಲಿ ಮೇ.14ರ ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ.

ಸ್ಪರ್ಧೆಯಲ್ಲಿ ಭಾವಗೀತೆ, ಜನಪದ ಗೀತೆ ಹಾಗೂ ಏಕ ಪಾತ್ರಾಭಿನಯವನ್ನು ಮಾಡಬಹುದಾಗಿದೆ  ಆಸಕ್ತರು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9844761376, 9880802246 ಮತ್ತು 9945214462 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: