ಸುದ್ದಿ ಸಂಕ್ಷಿಪ್ತ

ಮುದ್ರಾ ಪ್ರಾಣಾಯಾಮ ಶಿಬಿರ

ವಿಶ್ವ ಸಂಸ್ಕೃತಿ ಯೋಗ ಫೌಂಡೇಶನ್ ಹಾಗೂ ಮುದ್ರಾಪ್ರಾಣಾಯಾಮ ರಿಸರ್ಚ್ ಸೆಂಟರ್ ವತಿಯಿಂದ ಜೆ.ಎಲ್.ಬಿ ರಸ್ತೆಯಲ್ಲಿನ ಮಹಿಳಾ ಸಮಾಜದಲ್ಲಿ ಅ.3 ರಿಂದ 7 ದಿನಗಳ ಕಾಲ ಮುದ್ರಾ ಪ್ರಾಣಾಯಾಮ ಮತ್ತು ಉಚಿತ ಅಗ್ನಿಹೋತ್ರ ಧೀಕ್ಷಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 9945614565 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

Check Also

Close
error: