ಕರ್ನಾಟಕಪ್ರಮುಖ ಸುದ್ದಿ

ಇಲ್ಲದ ವಿಷಯ ವನ್ನು ಜೀವಂತವಾಗಿಡಲು ಕಾಂಗ್ರೆಸ್ ಪ್ರಯತ್ನ : ಸಿಎಂ ಗರಂ

ರಾಜ್ಯ(ಬೆಂಗಳೂರು),ನ.15 :- ಬಿಟ್ ಕಾಯಿನ್ ಪ್ರಕರಣದಲ್ಲಿ ಇಲ್ಲದ ವಿಷಯವನ್ನು ಜೀವಂತವಾಗಿಡಲು ಕಾಂಗ್ರೆಸ್ ನವರು ಪ್ರಯತ್ನಿಸುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆಗಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿ , ಬಿಟ್ ಕಾಯಿನ್ ಪ್ರಕರಣ ನಿಮ್ಮ ಬಳಿ ದಾಖಲೆಗಳಿದ್ದರೆ ನಮಗೆ ಕೊಡಿ ಇಲ್ಲ ಇಡಿ ಯವರಿಗೆ ಕೊಡಿ ಅದರ ಮೇಲೆ ನಾವು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಮಾಡುತ್ತೇವೆ ಅಂತ ತುಂಬ ಸಲ ಹೇಳಿದ್ದೇನೆ. ಇಲ್ಲದ ವಿಷಯವನ್ನು ಜೀಂತವಾಗಿಡಲು ಕಾಂಗ್ರೆಸಿಗರು ಪ್ರಯತ್ನಿಸುತ್ತಿದ್ದಾರೆ ಇದು ರಾಜಕೀಯ ಎಂದು ವಾಗ್ದಾಳಿ ನಡೆಸಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: