ಕರ್ನಾಟಕಪ್ರಮುಖ ಸುದ್ದಿ

ಹಲವು ಪರೀಕ್ಷೆ ಮುಂದೂಡಿದ ಬೆಂಗಳೂರು ವಿವಿ

ರಾಜ್ಯ(ಬೆಂಗಳೂರು),ನ.17 :- ಎಂಬಿಎ ಸಹಿತ ಹಲವು ಪರೀಕ್ಷೆಗಳನ್ನು  ಬೆಂಗಳೂರು ವಿಶ್ವವಿದ್ಯಾನಿಲಯ ಮುಂದೂಡಿದೆ.

ನ.18 ಮತ್ತು ನ.19 ರಂದು ನಡೆಯಬೇಕಿದ್ದ ಎಂಬಿಎ,ಎಂಸಿಎ, ಎಂಟಿಟಿಎಂ, ಎಂಟಿಎ, ಬಿಎಸ್ ಸಿ ವಿವಿಧ ಪರೀಕ್ಷೆಗಳನ್ನು ನವೆಂಬರ್ 25 ರಂದು ನಡೆಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಬೆಂಗಳೂರು  ವಿಶ್ವವಿದ್ಯಾನಿಲಯವು ಪ್ರಕಟಣೆಯನ್ನು ಹೊರಡಿಸಿದೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: