ಮೈಸೂರು

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಮೈಸೂರು,ನ.18:- ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿದೆ.

ಸುಮಾರು 60-65ರ ವಯಸ್ಸಿನ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಮೃತರ ಚಹರೆ ಇಂತಿದೆ

ದುಂಡುಮುಖ,ದೃಢಕಾಯ ಶರೀರ, ಎಣ್ಣೆಗೆಂಪು ಬಣ್ಣ, ಬಿಳಿ ತಲೆಗೂದಲು, ಬಿಳಿ ಬಣ್ಣದ ಕ್ರಾಸ್ ಬನಿಯನ್, ನೀಲಿಬಣ್ಣದ ಅಂಡರ್ವೇರ್ ಧರಿಸಿದ್ದಾರೆ. ವಾರಸುದಾರರ ಕುರಿತು ಮಾಹಿತಿ ತಿಳಿದಲ್ಲಿ ಎಸ್.ಪಿ ಕಛೇರಿ 0821-2520040, ವರುಣ ಠಾಣೆ 0821-2594411 ಅಥವಾ ಮೈಸೂರು ಜಿಲ್ಲಾ ಕಂಟ್ರೋಲ್ ರೂಂ, 0821-2444800, ವರುಣ ಪೊಲೀಸ್ ಠಾಣೆಯ ಉಪನಿರೀಕ್ಷಕರು ದೂ.ಸಂ: 0821-2594411 ನ್ನು ಸಂಪರ್ಕಿಸಲು ಕೋರಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: