ಸುದ್ದಿ ಸಂಕ್ಷಿಪ್ತ

ಗಿರಿಜನ ಮಹಿಳೆಯರು ಸ್ವಾವಲಂಬಿಗಳಾಗಬೇಕು

ಸಿಎಸ್ಆರ್ ಐ – ಸಿಎಫ್ ಟಿ ಆರ್ ಐ ಮತ್ತು ಗ್ರಾಮ್ ಸಂಸ್ಥೆ ಜಂಟಿಯಾಗಿ  ಗಿರಿಜನ ಆದಿವಾಸಿ ಸ್ವಾಲಂಬಿ ಮಹಿಳಾ ಉದ್ಯಮಶೀಲತಾ ಕಾರ್ಯಯೋಜನೆಗೆ ಪರಸ್ಪರ ಒಪ್ಪಿಗೆ ಸೂಚಿಸಿ ಒಪ್ಪಂದ ಮಾಡಿಕೊಂಡಿದೆ. ಈ ಒಡಂಬಡಿಕೆಯು ಗಿರಿಜನ ಆದಿವಾಸಿ ಮಹಿಳೆಯರನ್ನು ಉದ್ಯಮಿಗಳನ್ನಾಗಿ ಮಾಡುವುದರೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ನೆರವಿನೊಂದಿಗೆ ಅವರನ್ನು ಸ್ವಾವಲಂಬಿಗಳಾಗಲು ಬೆಂಬಲ ಹಾಗೂ ಸಹಕಾರ ನೀಡಲಿದೆ ಎಂದು ಗ್ರಾಮ್ ನ ಪರವಾಗಿ ಸಹಿ ಮಾಡಿದ ಆರ್. ಬಸವರಾಜು ಹೇಳಿದರು.

Leave a Reply

comments

Related Articles

error: