ಸುದ್ದಿ ಸಂಕ್ಷಿಪ್ತ

ಗ್ರಾಮಪಂಚಾಯ್ತಿ ಬೇಜವಾಬ್ದಾರಿತನದ ವಿರುದ್ದ ಪ್ರತಿಭಟನೆ

ರಮ್ಮನಹಳ್ಳಿ ಗ್ರಾಮದಲ್ಲಿರುವ ಗ್ರಾಮಪಂಚಾಯ್ತಿಯಿಂದ ಆ ಗ್ರಾಮಕ್ಕೆ ಯಾವುದೇ ಅನುಕೂಲಗಳು ಆಗುತ್ತಿಲ್ಲ ಎಂದು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸೇವಾ ಸಮಿತಿ ಟ್ರಸ್ಟ್ ಅ. 3 ರಂದು ಗ್ರಾಮ ಪಂಚಾಯ್ತಿಯ ಮುಂದೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.

Leave a Reply

comments

Related Articles

error: