ಸುದ್ದಿ ಸಂಕ್ಷಿಪ್ತ

ದಸರಾಗೆ ಚೀನಾ ವಿದ್ಯಾರ್ಥಿಗಳ ಆಗಮನ

ಎಸ್ ಡಿ ಎಂ ಐ ಎಂ ಡಿ ಸಂಸ್ಥೆಗೆ ಚೀನಾ ದೇಶದ ಶಾಂಘಯ್ ವಿಶ್ವವಿದ್ಯಾನಿಲಯದ 16 ಎಂ.ಬಿ.ಎ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಮಿಸ್ ಐ ಲಿನಾ ಅವರ ಮುಂದಾಳತ್ವದಲ್ಲಿ ಅ. ತಿಂಗಳಿನ ಮೊದಲನೇ ವಾರದಲ್ಲಿ ದಸರಾ ಹಬ್ಬಕ್ಕೆ ಅತಿಥಿಗಳಾಗಿ  ಆಗಮಿಸಲಿದ್ದಾರೆ.

Leave a Reply

comments

Related Articles

error: