ಸುದ್ದಿ ಸಂಕ್ಷಿಪ್ತ

ಮೂಡಾದ ವರ್ತನೆ ವಿರುದ್ಧ ನಾಗರೀಕರು ಕಿಡಿ

ಕಾರಂಜಿ ಮತ್ತು ಸಿದ್ದಾರ್ಥನಗರ ತೆರಿಗೆದಾರರ ಸಂಘ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸರ್ವೇ ನಂ 4 ರಲ್ಲಿ ನಿರ್ಮಿಸಿರುವ ಬಡಾವಣೆಗೆ ಸಂಬಂಧಿಸಿದಂತೆ ಸಿದ್ದಾರ್ಥಬಡಾವಣೆ ಮತ್ತು ಕೆ.ಸಿ. ಬಡಾವಣೆಗಳಿಗೆ ಸುಮಾರು 4 ವರ್ಷಗಳಿಂದ ಯಾವುದೇ ರೀತಿಯಾದಂತಹ ಖಾತೆ ವರ್ಗಾವಣೆಯಾಗಲಿ ನೂತನ ಕಟ್ಟಡ ನಿರ್ಮಾಣ ಮಾಡಲು ಕಟ್ಟಡ ಪರವಾನಗಿ ಸಹ ನೀಡುತ್ತಿಲ್ಲ ಎಂದು ಆರೋಪಿಸಿದೆ.

ಮೂಡಾ ಅಭಿವೃದ್ಧಿ ಪಡಿಸಿರುವ ಬಡಾವಣೆಗಳನ್ನು ಕುರುಬರಹಳ್ಳಿ ಸರ್ವೆ ನಂ ರಿಂದ ಕೈಬಿಟ್ಟು ನೊಂದ ನಾಗರೀಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದ್ದಾರೆ.

Leave a Reply

comments

Related Articles

error: