ಮನರಂಜನೆಮೈಸೂರು

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಗೆ ಸನ್ಮಾನ

ಮೈಸೂರು,ನ.29:- ಇತ್ತೀಚೆಗೆ ಮೈಸೂರಿಗೆ ಆಗಮಿಸಿದ್ದ ನಟ ಶಿವರಾಜ್ ಕುಮಾರ್ ಅವರಿಗೆ ಮೈಸೂರಿನ ಕೆ.ಜಿ.ಕೊಪ್ಪಲಿನಲ್ಲಿರುವ “ಕನ್ನೇಗೌಡ ಟೈಗರ್ಸ್” ಬಳಗದ ವತಿಯಿಂದ ಅವರ ಕುಟುಂಬದ ಎಲ್ಲಾ ಸದಸ್ಯರನ್ನು ಒಳಗೊಂಡ ಬಹಳ ಅಪರೂಪದ ವಿನೂತನ ಶೈಲಿಯ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಡಾ. ರಾಜ್‍ ಕುಮಾರ್ ಅಭಿಮಾನಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಎಂ.ರಾಮೇಗೌಡ, ಕನ್ನೇಗೌಡ ಟೈಗರ್ಸ್‍ನ ಮುಖ್ಯಸ್ಥರಾದ ಮಹೇಶ್ (ಭೀಮು), ಆರ್.ರಾಕೇಶ್‍ಗೌಡ, ಡಾ.ರಾಜ್‍ ಕುಮಾರ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷರಾದ ಬಿ.ರವಿಚಂದ್ರ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: