ಕರ್ನಾಟಕಪ್ರಮುಖ ಸುದ್ದಿ

ಅಧಿಕಾರಿಗಳ ನೇಮಕ

ಪ್ರಮುಖ ಸುದ್ದಿ (ಬೆಂಗಳೂರು) ಮೇ 5 :- ಐ.ಎ.ಎಸ್. ಅಧಿಕಾರಿ ಶ್ರೀ ನಳಿನಿ ಅತುಲ್  ಅವರನ್ನು ಜನರಲ್ ಮ್ಯಾನೇಜರ್ (ಆರ್ ಅಂಡ್ ಆರ್.ಎಲ್.ಎ.ಕ್ಯೂ) ಆಗಿ ಕೃಷ್ಣಾ ಮೇಲ್ದಂಡೆ  ಯೋಜನೆ, ಬಾಗಲಕೋಟೆ ಇಲ್ಲಿಗೆ ನೇಮಕ ಮಾಡಲಾಗಿದೆ. ಕೆ.ಎ.ಎಸ್. ಅಧಿಕಾರಿ  ಶ್ರೀಮತಿ ರೂಪಾ ಎಂ.ಜಿ. ಅವರನ್ನು ಕೊಳ್ಳೇಗಾಲ ಉಪ ವಿಭಾಗ, ಚಾಮರಾಜನಗರ ಜಿಲ್ಲೆ ಇಲ್ಲಿ ಉಪ ವಿಭಾಗಾಧಿಕಾರಿ ಹುದ್ದೆಗೆ ನೇಮಕ ಮಾಡಲಾಗಿದೆ.

(ಎನ್.ಬಿ.ಎನ್)

Leave a Reply

comments

Related Articles

error: