ಸುದ್ದಿ ಸಂಕ್ಷಿಪ್ತ

ಪಿ.ಎಚ್. ಡಿ ಗೆ ಆಯ್ಕೆ

ಡಾ.ಎಂ.ಎನ್.ಶಣ್ಮುಖ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ “Design and Implimentation of very high speed unique multiplier unit for signed and unsigned numbers”  ಎಂಬ ಮಹಾಪ್ರಬಂಧವನ್ನು ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಸಾದರಪಡಿಸಿರುವ ರವೀಂದ್ರ ಪಿ. ರಾಜ್ ಪುಟ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿಯನ್ನು ಮುಂದೆ ನಡೆಯುವ ಘಟಿಕೋತ್ಸವದಲ್ಲಿ ನೀಡುತ್ತದೆ.

Leave a Reply

comments

Related Articles

error: