ಮೈಸೂರು

“ ಪೊಲೀಸ್ ಫೈರಿಂಗ್ ರೇಂಜ್” : ಜನ-ಸಾಕು ಪ್ರಾಣಿ ಸಂಚಾರ ನಿಷೇಧ

ಮೈಸೂರು,ನ.30:- ರೈಲ್ವೆ ರಕ್ಷಣಾದಳ ಮೈಸೂರು ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು   01.12.2021 ರಿಂದ 03.12.2021 ರವರೆಗೆ ಎರಡನೇ ಹಂತದ ಮದ್ದು-ಗುಂಡುಗಳ ವಾರ್ಷಿಕ ತರಬೇತಿ ಕಾರ್ಯಾಗಾರವನ್ನು “ಪೋಲೀಸ್ ಫೈರಿಂಗ್ ರೇಂಜ್”, ದೊಡ್ಡ ಬ್ಯಾಡರಹಳ್ಳಿಯಲ್ಲಿ (ಮಂಡ್ಯ ಜಿಲ್ಲೆ) ಆಯೋಜಿಸಿದ್ದಾರೆ.

ದೊಡ್ಡ ಬ್ಯಾಡರಹಳ್ಳಿಯಲ್ಲಿ (ಮಂಡ್ಯ ಜಿಲ್ಲೆ) ಈ ವ್ಯಾಪ್ತಿಯಲ್ಲಿ ಸಾಕು ಪ್ರಾಣಿಗಳ ಹಾಗೂ ಜನರ ಸಂಚಾರವನ್ನು ಡಿ.1ರಿಂದ ಮೂರರವರೆಗೆ    ಬೆಳಿಗ್ಗೆ 5 ಗಂಟೆಯಿಂದಲೇ ನಿಷೇಧಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: