ಮೈಸೂರು

ಕುಂದು ಕೊರತೆ ಆಲಿಸಿದ ಮಾಜಿ ಶಾಸಕ ಎಂಕೆಎಸ್

ಮೈಸೂರು, ನ.30:- ಕುವೆಂಪುನಗರದ ಕೆ.ಎಚ್.ಬಿ. ಕಾಲೋನಿ ಮತ್ತು ಜೆ.ಟಿ.ಕೆ ಬಡಾವಣೆಗಳಲ್ಲಿ  ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಪಾದಯಾತ್ರೆ ಮಾಡಿದರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಕುವೆಂಪುನಗರದ ಕೆ.ಎಚ್.ಬಿ ಮತ್ತು ಜೆ.ಟಿ.ಕೆ ಬಡಾವಣೆಯಲ್ಲಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರು ಮನೆ ಮನೆ ಪಾದಯಾತ್ರೆ ಕೈಗೊಂಡು ಕುಂದುಕೊರತೆಗಳನ್ನು ಆಲಿಸಿದರು.ಈ ವೇಳೆ ವಾರ್ಡ್ ಅಧ್ಯಕ್ಷ ಆನಂದ್, ಸಿದ್ದರಾಮು ಪಾಯ್ಸ, ಉಲ್ಲಾಸ್, ಸೋಮ(ಬೋಂದಿ), ಮನೋಜ್, ಗ್ಯಾರೇಜ್ ಕುಮಾರ್, ನಟರಾಜ್, ಮಹೇಂದ್ರ, ರವಿ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: