ಕರ್ನಾಟಕಪ್ರಮುಖ ಸುದ್ದಿ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಸೋಲಿಸಿದ್ದೆ ಅವರ ಕುಟುಂಬ ದವರು : ಶಾಸಕ ಪ್ರೀತಮ್

ರಾಜ್ಯ(ಹಾಸನ),ಡಿ.1 :- ಮಾಜಿ ಪ್ರಧಾನಿ ಹೆಚ್ ಡಿ. ದೇವೇಗೌಡರ ಕುಟುಂಬದವರೇ ಸೇರಿ ದೇವೇಗೌಡರನ್ನು ಸೋಲಿಸಿದ್ದು ಎಂದು ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ತಿಳಿಸಿದ್ದಾರೆ.
ಹೊಳೆನರಸೀಪುರದ ಮಗ-ಸೋಸೆ ಮತ್ತು ಇಬ್ಬರು ಮೊಮ್ಮಕ್ಕಳು ಸೇರಿ ದೇವೇಗೌಡರನ್ನು ತುಮಕೂರಿಗೆ ಕಳುಹಿಸಿ ಅವರನ್ನು ಸೋಲಿಸಿಬಿಟ್ಟರು, ಜೆಡಿಎಸ್ ನವರು ಮಾತ್ರ ಇಡೀ ಹಾಸನ ಜಿಲ್ಲೆಯಲ್ಲಿ ಕೆಲಸ ಮಾಡೋದು , ದೇವೇಗೌಡರಿಗೆ ಕಣ್ಣಲ್ಲಿ ನೀರು ಬಂದರೆ ಮಾತ್ರ ಹಾಸನಕ್ಕೆ ಮಳೆಯಾಗೋದು , ರೇವಣ್ಣನಿಗೆ ಕೋಪ ಬಂದರೆ ಮಾತ್ರ ಹಾಸನಕ್ಕೆ ಬಿಸಿಲು ಬರುವುದು ಎಂದು ಬಿಜೆಪಿ ಶಾಸಕ ಪ್ರೀತಂಗೌಡ ಹೆಚ್.ಡಿ.ರೇವಣ್ಣನವರ ಕುಟುಂಬವನ್ನು ಲೇವಡಿ ಮಾಡಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: