ಕರ್ನಾಟಕಪ್ರಮುಖ ಸುದ್ದಿ

ನೆರೆಯಿಂದ ಬೆಳೆಹಾನಿಯಾಗಿರುವ ಪ್ರದೇಶಕ್ಕೆ ಸಂಸದೆ ಸುಮಲತಾ ಭೇಟಿ

ರಾಜ್ಯ(ಮಂಡ್ಯ),ಡಿ.1 :- ತಮ್ಮ ಕ್ಷೇತ್ರದಲ್ಲಿ ನೆರೆಯಿಂದ ಬೆಳೆಹಾನಿಯಾಗಿರುವ ಪ್ರದೇಶಗಳಿಗೆ ಸಂಸದೆ ಸುಮಲತಾ ಭೇಟಿ ನೀಡಿದ್ದಾರೆ.
ಇಂದು ಮಂಡ್ಯ ಸಂಸದೆ ನಟಿ ಸುಮಲತಾ ಅಂಬರೀಷ್ ತಮ್ಮ ಕ್ಷೇತ್ರದ ಕೆ.ಆರ್.ನಗರದ ದೊಡ್ಡಕ್ಯಾತನಹಳ್ಳಿ ಮತ್ತು ಮಲ್ಲೇನಹಳ್ಳಿಗೆ ಭೇಟಿ ನೀಡಿ ಭಾರೀ ಮಳೆಯಿಂದ ನೆರೆ ಬಂದು ರೈತರ ಬೆಳೆಯೆಲ್ಲ ನಾಶವಾಗಿರುವುದನ್ನು ಪರಿಶೀಲನೆ ಮಾಡಿ ಮತ್ತು ರೈತರೊಂದಿಗೆ ಮಾತನಾಡಿ ಅವರ ಕಷ್ಟಗಳನ್ನು ಆಲಿಸಿ ಅವರ ಹಾನಿಯಾಗಿರುವ ಬೆಳೆಗಳಿಗೆ ಅತೀ ಶೀಘ್ರವೇ ಪರಿಹಾರವನ್ನು ಕೊಡಿಸುವುದಾಗಿ ಹೇಳಿ ರೈತರಿಗೆ ಸಾಂತ್ವನವನ್ನು ಹೇಳಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: