ಪ್ರಮುಖ ಸುದ್ದಿಮೈಸೂರು

ಮೈಸೂರಿನಲ್ಲಿ ಮೇಳೈಸಿದ ತಾರಾಬಳಗ

ಪ್ರಮುಖಸುದ್ದಿ,ಮೈಸೂರು, ಮೇ.6:-  ಮೈಸೂರಿನಲ್ಲಿ ಯಾವ ಚಿತ್ರದ ಚಿತ್ರೀಕರಣವೂ ನಡೆಯುತ್ತಿಲ್ಲ. ಆದರೂ ಪ್ರಮುಖ ತಾರಾಗಣವೇ ಇಲ್ಲಿದೆ. ಯಾಕೆ ಅಂತ ಯೋಚಿಸಬೇಡಿ. ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ಬಿಜೆಪಿ  ರಾಜ್ಯ ಕಾರ್ಯಕಾರಿಣಿ ನಡೆಯುತ್ತಿದೆ.

ಭಾರತೀಯ ಜನತಾಪಕ್ಷದಲ್ಲಿ ಹಲವು ತಾರಾಬಳಗ ಸೇರಿಕೊಂಡಿದೆ. ನಟರಾದ ಕುಮಾರ್ ಬಂಗಾರಪ್ಪ,  ಜಗ್ಗೇಶ್, ನಟಿಯರಾದ ಮಾಳವಿಕ, ಶೃತಿ ಹಾಗೂ ತಾರಾ(ಅನುರಾಧ) ಭಾರತೀಯ ಜನತಾಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇವರೆಲ್ಲ ಇಂದು ಮೈಸೂರಿನಲ್ಲೆ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದು, ಪರಸ್ಪರ ಉಭಯ ಕುಶಲೋಪರಿಗಳನ್ನು ವಿಚಾರಿಸಿಕೊಂಡರು. –(ವರದಿ: ಎಸ್.ಎನ್,ಎಸ್.ಎಚ್)

Leave a Reply

comments

Related Articles

error: